real income
ನಾಮವಾಚಕ

ನಿಜ ಆದಾಯ; ವಾಸ್ತವ ವರಮಾನ; (ವ್ಯಕ್ತಿಯು ಗಳಿಸುವ ಹಣಕ್ಕೆ ಬದಲು ಅವನಿಗೆ ದೊರೆಯುವ) ಅಗತ್ಯ ವಸ್ತುಗಳು ಹಾಗೂ ಸೇವೆಗಳು.